ಕನ್ನಡದ ಬಗ್ಗೆ ಕಾಳಜಿ!!!... %ನೂ....ರಾ?... ಅಳೆಯಲಾಗದು... ಅಲ್ವಾ?
ಬೆಂಗಳೂರಿನ ಗಲ್ಲಿಗಳಲ್ಲಿ ಕೆಲವನ್ನು ಹೊರತುಪಡಿಸಿ ಕನ್ನಡ ಬಳಸದ ನಾಮಫಲಕ, ಗಲ್ಲಿ, ಬಡಾವಣೆ, ಕನ್ನಡ ಬಳಸದ ಸರ್ಕಾರಿ ಕಛೇರಿಗಳು, ಕನ್ನಡ ಬಳಸದ ಸರ್ಕಾರಿ ಅಧಿಕಾರಿಗಳು,
ರಸ್ತೆಗಳು, ಕುಡಿಯುವ ನೀರಿನ ಸಮಸ್ಯೆ ಇಂತಹ ಯಾವುದೇ ಸಮಸ್ಯೆಗಳಿದ್ದಲ್ಲಿ ನಮಗೆ ತಿಳಿಸಿ
ನಮ್ಮ ಇ-ಮೇಲ್ ವಿಳಾಸ : nammakarunaadu@gmail.com
ಅಥವಾ
98454 89452 ಗೆ ಕರೆಮಾಡಿ
24X365...ನಮ್ಮ ತಂಡ... ಸದಾ ನಿಮ್ಮ ಸಂಗಡ...
ಶ್ರೀನಾಥ್ - ಬೆಂಗಳೂರು
